ಭಾನುವಾರ, ಸೆಪ್ಟೆಂಬರ್ 6, 2026

ಕಣ್ಣ ಅಂಚಿಂದ | jeevana | hayku | venkatesh chagi

 


ಕಣ್ಣ ಅಂಚಿಂದ
ಹೊರಬಿದ್ದ ಆ ನೋಟ
ಮನ ಚುಚ್ಚಿತು ||


ಸುಂದರವಾದ | sundaravaada | hayku | venkatesh chagi

 

ಸುಂದರವಾದ
ಮನಸಿನ ಕೋಟೆಗೆ
ನೀ ಯಜಮಾನ ||

ಹುಣ್ಣಿಮೆ ಚಂದ್ರ | hunnime chandra | hayku | venkatesh chagi

 


ಹುಣ್ಣಿಮೆ ಚಂದ್ರ
ನಿನ್ನ ಮೊಗವ ಕಂಡು
ರಜೆ ಹಾಕಿದ ||

ನೀನು ನಕ್ಕಾಗ .. | neenu nakkaaga | hayku | venkatesh chagi

 

ನೀನು ನಕ್ಕಾಗ
ಅರಳಿ ನಗುತ್ತಿದ್ದ
ಹೂವು ನಾಚಿತು ||

ನೀನು ನಕ್ಕಾಗ | neenu nakkaaga | hayku | venkatesh chagi

 

ನೀನು ನಕ್ಕಾಗ
ತಾರೆ ಮಿನುಗುತ್ತಿತ್ತು
ಬಾನು ಬಾಗಿತ್ತು...||

ಹೃದಯದಲ್ಲಿ | jeevana | hayku | venkatesh chagi

 

ಹೃದಯದಲ್ಲಿ

ಅವಳು ಮಹಾರಾಣಿ
ಎಂದೂ ಸುಳ್ಳಲ್ಲ..||

ಸುಮ್ಮನೆ ಇರು | summane iru | hayku | venkatesh chagi

 

ಸುಮ್ಮನೆ ಇರು,

ಎಂದರೂ ಮನಸಿಂದು
ಮಂಗವಾಗಿದೆ..||

ರಿಂಗಣಿಸಿದೆ.. | ringaniside | hayku | venkatesh chagi

 


ಅವಳ ಮಾತು
ಗಾಳಿಯಲ್ಲಿ ಬೆರೆತು
ರಿಂಗಣಿಸಿದೆ..||

ನೆನಪಿಸಿದೆ.. | neneapiside | hayku | venkatesh chagi

 


ಮನಸು ಏಕೋ
ಅವಳನ್ನು ಮರೆತು
ನೆನಪಿಸಿದೆ..||

ನೆನಪ | nenapu | hayku | venkatesh chagi

 

ನಾನು ಅವಳ

ಮರೆತಿರುವಾಗಲೇ
ನೆನಪಾದಳು..||

ಬಿದ್ದರೂ ಏಳು | biddaroo elu | hayku | venkatesh chagi

 

ಬಿದ್ದರೂ ಏಳು
ಗೆದ್ದು ನಗೆಯ ಬೀರು
ಹೋರಾಡಿ ಮಡಿ

ಜೀವನ | jeevana | hayku | venkatesh chagi

 ನಗಲೇಬೇಕು

ನೋವಿಗೆ ಇಲ್ಲ ಕೊನೆ
ಇದೇ ಜೀವನ

ರಾಜಿ | raaji | hayku | venkatesh chagi

 ಕೆಲಸವಿಲ್ಲ

ಕೈಗಳು ನಿತ್ಯ ಬ್ಯೂಜಿ
ಬದುಕೇ ರಾಜಿ

ಬುರುಡೆ | burude | hayku | venkatesh chagi


 ಬುರುಡೆಯಲ್ಲಿ

ನೂರಾರು ಸತ್ಯ ಮಿತ್ಯ

ಯಾರೋ ಬಿಟ್ಟಿದ್ದು...!!

ಈಜಿ eeji | hayku | venkatesh chagi



 ಎಲ್ಲವೂ ಈಜಿ

ಸ್ವಾತಂತ್ರ ಬಂದ ಮೇಲೆ
ನಕ್ಕ ಗಾಂಧೀಜಿ

ಮಂಗಳವಾರ, ಜನವರಿ 14, 2025

ಜೀವನ | ಹಾಯ್ಕು | ವೆಂಕಟೇಶ ಚಾಗಿ | jeevana | hayku | venkatesh chagi

 ಹಾಯ್ಕು  5



ಬಿದ್ದರೂ ಏಳು
ಗೆದ್ದು ನಗೆಯ ಬೀರು
ಹೋರಾಡಿ ಮಡಿ


ಕವಿತೆ | ಹಾಯ್ಕು | ವೆಂಕಟೇಶ ಚಾಗಿ | Kavite | hayku | venkatesh chagi

 ಹಾಯ್ಕು 4



ನೀನು ಬರೆದ
ಆ ಒಂದು ಕವಿತೆಯೇ
ನಿನ್ನ ನೆನಪು


NEXT

👉ವೆಂಕಟೇಶ ಚಾಗಿ ( about me )


ಉತ್ತರ | ಹಾಯ್ಕು | ವೆಂಕಟೇಶ ಚಾಗಿ | uttara | hayku | venkatesh chagi

 ಹಾಯ್ಕು 3



ನೀನೇಕೆ ಹೂವು ?
ಬಾಡಿದ ಮೇಲೆ ಪ್ರೀತಿ
ಉತ್ತರ ನೀನೆ



ಮರೆವು | ಹಾಯ್ಕು | ವೆಂಕಟೇಶ ಚಾಗಿ | marevu | hayku | venkatesh chagi

 ಹಾಯ್ಕು 2



Next

👉ವೆಂಕಟೇಶ ಚಾಗಿ ( about me )